clean fingers
ನಾಮವಾಚಕ

(ರೂಪಕವಾಗಿ) ಕೈಶುದ್ಧಿ; ಶುದ್ಧವಾದ ಕೈ; ಲಂಚ, ರುಷುವತ್ತುಗಳನ್ನು ಮುಟ್ಟದಿರುವಿಕೆ.